Poster Language:
Agriyana & Archana Farm Present Nati Habba 2026 - Official Event Poster (English)
Click to Expand Full Poster (English)
Upcoming Event

AGRIYANA & Archana Farm ಆಯೋಜಿಸುವ

ನಾಟಿ ಹಬ್ಬ ೨೦೨೬

Nati Habba 2026ನಾಟಿ • ಸಂಸ್ಕೃತಿ • ಒಗ್ಗಟ್ಟು

ಬನ್ನಿ... ನಾಟಿ ನೆಲದ ಜೊತೆ ಸ್ನೇಹದ ನಂಟು ಬೆಳೆಸಿಕೊಳ್ಳೋಣ.
Date / ದಿನಾಂಕ

೦೬ ಸೆಪ್ಟೆಂಬರ್ ೨೦೨೬, ಭಾನುವಾರ

September 06, 2026 (Sunday)

Time / ಸಮಯ

ಬೆಳಿಗ್ಗೆ ೧೧:೦೦ ಗಂಟೆಗೆ

11:00 AM Onwards

Venue / ಸ್ಥಳ

ಅರ್ಚನಾ ಫಾರ್ಮ್, ಯಾಚಿನಹಳ್ಳಿ ಗ್ರಾಮ, ಬನ್ನೂರು ಹೋಬಳಿ, ಟಿ ನರಸೀಪುರ ತಾಲೂಕು, ಮೈಸೂರು ಜಿಲ್ಲೆ.

View Google Maps Location
Fee / ಶುಲ್ಕ

₹೫೦೦/- (Including GST)

Includes full event participation & traditional banana leaf meal

Contact / ಸಂಪರ್ಕಿಸಿ+91-9945051194 www.agriyana.com

ಕಾರ್ಯಕ್ರಮದ ವಿಶೇಷತೆಗಳು (Event Specialties)

ಸಾಂಪ್ರದಾಯಿಕ ಸಂರಕ್ಷಣೆTraditional Paddy Conservation

ಅಳಿದುಹೋಗುತ್ತಿರುವ ದೇಶಿ ಭತ್ತದ ತಳಿಗಳನ್ನು ಉಳಿಸಿ ಬೆಳೆಸಲು ಇದು ಪ್ರೇರಣೆ ನೀಡುತ್ತದೆ. (Inspires saving and cultivating native, endangered paddy varieties.)

ಯುವಜನರ ಭಾಗಿYouth & Children Participation

ಯುವ ಪೀಳಿಗೆ ಮತ್ತು ಮಕ್ಕಳಿಗೆ ಕೃಷಿಯ ಮಹತ್ವ ಹಾಗೂ ನಾಟಿ ಮಾಡುವ ವಿಧಾನವನ್ನು ಪರಿಚಯಿಸಲಾಗುತ್ತದೆ. (Introduces the younger generation and children to farming importance & paddy transplantation.)

ಸಾಮುಹಿಕ ಸಹಕಾರCommunity Unity & Folk Culture

ಊರಿನ ಎಲ್ಲರೂ ಒಟ್ಟಾಗಿ ಗದ್ದೆಗಿಳಿದು ಹಾಡುಗಳನ್ನು ಹಾಡುತ್ತಾ ಪರಸ್ಪರ ಸಹಾಯದಿಂದ ನಾಟಿ ಕಾರ್ಯ ಪೂರ್ಣೈಸುತ್ತಾರೆ. (Community members join together in mud fields, singing folk songs while transplanting.)

ಪ್ರಕೃತಿ ಪೂಜೆNature & Harvest Gratitude

ಮಳೆರಾಯನಿಗೆ ಮತ್ತು ಭೂಮಿತಾಯಿಗೆ ಧನ್ಯವಾದ ಅರ್ಪಿಸಿ ಉತ್ತಮ ಬೆಳೆಗೆ ಪ್ರಾರ್ಥನೆ ಮಾಡಲಾಗುತ್ತದೆ. (Expressing gratitude to the Rain God and Mother Earth with prayers for a rich harvest.)

ವಿಶೇಷ ಆಕರ್ಷಣೆಗಳು (Special Attractions)

ಅರ್ಚನಾ ಫಾರ್ಮ್ ಟೂರ್ (Archana Farm Guided Tour)

Explore lush plantations, spice gardens, and eco-friendly farm operations.

ದೇಶಿ ವಾದ್ಯ ಒಳಗೊಂಡ ಪೂಜಾ ಕುಣಿತ (Pooja Kunitha Folk Dance & Music)

Authentic Karnataka ritualistic folk dance performed with traditional musical instruments.

ಬಾಳೆ ಎಲೆ ಹೋಳಿಗೆ ಊಟ (Traditional Banana Leaf Holige Feast)

Authentic rural festive lunch served fresh on banana leaves featuring traditional Holige.

Our Community Slogan

ಒಟ್ಟಾಗಿ ನೆಡೋಣ • ಒಟ್ಟಾಗಿ ಬೆಳೆಸೋಣ • ಒಟ್ಟಾಗಿ ಮುಂದುವರಿಯೋಣ